अर्थ : ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ
							उदाहरणे : 
							ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು.
							
समानार्थी : ಕತ್ತರಿಸು
इतर भाषांमध्ये अनुवाद :
किसी वस्तु को किसी विशेष आकार में लाने के लिए काटना या कतरना।
माली बीच-बीच में बगीचे के पौधों को छाँटता है।अर्थ : ಮೊನಚಾದ ಚಾಕು ಅಥವಾ ಯಾವುದೋ ಸಲಕರಣೆಯಿಂದ ಯಾವುದೋ ವಸ್ತುಗಳನ್ನು ಕತ್ತರಿಸುವ ಪ್ರಕ್ರಿಯೆ
							उदाहरणे : 
							ತರಕಾರಿಯನ್ನು ಹೆಚ್ಚುತ್ತಿದ್ದಾರೆ.
							
समानार्थी : ಕತ್ತರಿಸು
इतर भाषांमध्ये अनुवाद :
अर्थ : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
							उदाहरणे : 
							ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
							
समानार्थी : ಅತಿಯಾದ, ತುಂಬಾ ಅಧಿಕ, ಬಹಳ, ಸಾಕಷ್ಟು
इतर भाषांमध्ये अनुवाद :
(quantifier used with mass nouns) great in quantity or degree or extent.
Not much rain.