अर्थ : ಯಾವುದೇ ವ್ಯಕ್ತಿಯು ಅರ್ಥವಿಲ್ಲದ ವ್ಯರ್ಥವಾದ ಮಾತುಗಳನ್ನು ಆಡುವುದು
							उदाहरणे : 
							ಅವನು ಹರಟೆ ಕೊಚ್ಚುವುದರಲ್ಲಿ ನಿಸ್ಸೀಮ.
							
समानार्थी : ಅಸಂಬದ್ದತೆ, ವ್ಯರ್ಥವಾದ ಮಾತು
इतर भाषांमध्ये अनुवाद :
अर्थ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ
							उदाहरणे : 
							ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.
							
समानार्थी : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ
इतर भाषांमध्ये अनुवाद :
अर्थ : ಸ್ನೇಹಿತರೆಲ್ಲೆ ಒಟ್ಟಾಗಿ ಕುಳಿತುಕೊಂಡು ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕಾಲ ಕಳೆಯುವುದು
							उदाहरणे : 
							ಹರಟೆ ನಿಲ್ಲಿಸಿ ಮತ್ತು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿ.
							
इतर भाषांमध्ये अनुवाद :