अर्थ : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ
							उदाहरणे : 
							ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.
							
समानार्थी : ಗ್ರಂಥಕರ್ತ, ಬರಹಗಾರ, ಸಾಹಿತಿ, ಸಾಹಿತ್ಯಕಾರ
इतर भाषांमध्ये अनुवाद :
अर्थ : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ
							उदाहरणे : 
							ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.
							
इतर भाषांमध्ये अनुवाद :
An employee who performs clerical work (e.g., keeps records or accounts).
clerkअर्थ : ಗ್ರಂಥವನ್ನು ರಚಿಸುವವ
							उदाहरणे : 
							ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.
							
समानार्थी : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ಬರಹಗಾರ, ರಚಯಿತ, ಸಾಹಿತಿ
इतर भाषांमध्ये अनुवाद :
ग्रंथ की रचना करने वाला।
ग्रंथकार की महत्ता उसके ग्रंथ से आँकी जाती है।