अर्थ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ
							उदाहरणे : 
							ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು
							
समानार्थी : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಪ್ರಯೋಜನ, ವಿನಿಯೋಗ, ವ್ಯವಹಾರ
इतर भाषांमध्ये अनुवाद :
The act of using.
He warned against the use of narcotic drugs.अर्थ : ಅದು ಅಂಟಿರುವುದು ಅಥವಾ ಸೇರಿರುವುದು
							उदाहरणे : 
							ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು
							
समानार्थी : ಸಂಯೋಜನೆ
इतर भाषांमध्ये अनुवाद :
An instrumentality that connects.
He soldered the connection.अर्थ : ಬರೀ ಕಲ್ಪನೆಯಲ್ಲೇ ಯಾವುದೇ ಕೆಲಸದ ರೂಪುರೇಖೆಗಳನ್ನು ಸಿದ್ದಪಡಿಸಿಕೊಳ್ಳುವ ಹಾಗೂ ಇನ್ನೂ ವಾಸ್ತವಿಕವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಿರದ
							उदाहरणे : 
							ಈ ಬಾರಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಲವಾರು ಯೋಜನೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ
							
समानार्थी : ಆಯೋಜನೆ
इतर भाषांमध्ये अनुवाद :
The cognitive process of thinking about what you will do in the event of something happening.
His planning for retirement was hindered by several uncertainties.अर्थ : ಈ ಅಳತೆಯ ಬಗ್ಗೆ ಮತಭೇದವಿದೆ, ಎರಡು, ನಾಲ್ಕು ಅಥವಾ ಎಂಟು ಹರದಾರಿಗೆ ಒಂದು ಯೋಜನವೆನ್ನುತ್ತಾರೆ
							उदाहरणे : 
							ಕರ್ಣನ ಒಂದು ವಾಣಿಯಿಂದ ಅರ್ಜುನನ ರಥ ನೂರು ಯೋಜನದ ಅಳತೆಯಷ್ಟು ಹಿಂದೆ ಬಂದು ಬಿದ್ದಿತು.
							
इतर भाषांमध्ये अनुवाद :