अर्थ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
							उदाहरणे : 
							ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
							
समानार्थी : ಗೂಡು, ಮೇಜಿನ ಖಾನೆ, ವಿಭಾಗ
इतर भाषांमध्ये अनुवाद :
A boxlike container in a piece of furniture. Made so as to slide in and out.
drawer