सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮನಸ್ಸಿಗೆ ಇಷ್ಟವಾಗುಂತಹ
उदाहरणे : ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.
समानार्थी : ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ
इतर भाषांमध्ये अनुवाद :हिन्दी English
मन को अच्छा लगने वाला।
Pleasing to the senses.
अर्थ : ಯಾವುದೋ ಒಂದು ಸಕ್ಕರೆ ಅಥವಾ ಜೇನು ಮುಂತಾದ ಸ್ವಾದ ವಿರುವ
उदाहरणे : ಈ ಹಣ್ಣು ತುಂಬಾನೆ ಸಿಹಿಯಾಗಿದೆ.
समानार्थी : ಮಿಷ್ಟ, ಸಿಹಿಯಾದ
जिसमें चीनी या शहद आदि का-सा स्वाद हो।
Having or denoting the characteristic taste of sugar.
स्थापित करा