अर्थ : ಬಂಗಾರ ಬೆಳ್ಳಿಯನ್ನು ಮಾರುವ ಅಥವಾ ಕೊಳ್ಳುವ ಬಜಾರು ಅಥವಾ ಪೇಟೆ
							उदाहरणे : 
							ಅವರು ಆಭರಣ ಕೊಳ್ಳಲು ಬೆಳ್ಳಿ_ಬಂಗಾರದ_ಪೇಟೆಗೆ ಹೋದರು.  ಅವಳು ಅಕ್ಕಸಾಲಿಗರ_ಓಣಿಗೆ ಹೋಗಿ ತನ್ನ ಮುರಿದ ಬಂಗಾರದ ಸಾಮಾನನ್ನು ಸರಿಪಡಿಸಿಕೊಂಡಳು.
							
समानार्थी : ಅಕ್ಕಸಾಲಿಗರ ಓಣಿ
इतर भाषांमध्ये अनुवाद :
सोने, चाँदी का बाज़ार।
आज सराफा में बहुत भीड़ है।