अर्थ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
							उदाहरणे : 
							ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
							
समानार्थी : ಅಭಿವೃದ್ಧಿ, ವಿಕಸನ, ವಿಕಾಸ
इतर भाषांमध्ये अनुवाद :
A process in which something passes by degrees to a different stage (especially a more advanced or mature stage).
The development of his ideas took many years.अर्थ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ
							उदाहरणे : 
							ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.
							
समानार्थी : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಪ್ರಗತಿ, ವೃದ್ಧಿ
इतर भाषांमध्ये अनुवाद :
High status importance owing to marked superiority.
A scholar of great eminence.अर्थ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
							उदाहरणे : 
							ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
							
समानार्थी : ವಿಕಸನ, ವಿಕಾಸ, ವಿಕಾಸನ
इतर भाषांमध्ये अनुवाद :
Gradual improvement or growth or development.
Advancement of knowledge.अर्थ : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ
							उदाहरणे : 
							ನಮ್ಮ  ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.
							
समानार्थी : ಅಭಿವೃದ್ಧಿ, ಪ್ರಗತಿ, ಮುನ್ನಡೆ, ವೃದ್ಧಿ
इतर भाषांमध्ये अनुवाद :
संख्या, गुण, तथ्य आदि में विशेष वृद्धि करने की क्रिया या भाव।
धातुई तत्वों का परिवर्धन हुआ है।