अर्थ : ಚಂದ್ರನ ಬೆಳಕಿನಿಂದ ಯುಕ್ತವಾದಂತಹ
							उदाहरणे : 
							ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.
							
समानार्थी : ಬೆಳದಿಂಗಳಿನ
इतर भाषांमध्ये अनुवाद :
अर्थ : ಚಂದ್ರನ ಕಿರಣಗಳು
							उदाहरणे : 
							ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.
							
समानार्थी : ತಿಂಗಳಬೆಳಕು
इतर भाषांमध्ये अनुवाद :
चंद्रमा की किरण।
झील में पड़ रही चंद्रकिरणें लुभावनी लग रही हैं।अर्थ : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
							उदाहरणे : 
							ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
							
समानार्थी : ಬೆಳದಿಂಗಳ ರಾತ್ರಿ
इतर भाषांमध्ये अनुवाद :
वह रात जिसमें चन्द्रमा का प्रकाश फैला रहता है।
चाँदनी रात में नौका-विहार करने का आनन्द ही कुछ और होता है।