अर्थ : ಪೊಲೀಸ್ ವೃತ್ತಿಗೆ ಸೇರಿದ ಉದ್ಯೋಗಸ್ಥ
							उदाहरणे : 
							ಭಯೋತ್ಪಾದಕರು ನಡೆಸಿದ ಧಾಳಿಯಲ್ಲಿ ಇಬ್ಬರು ಪೇದೆಗಳು ಸತ್ತುಹೋದರು.
							
इतर भाषांमध्ये अनुवाद :
अर्थ : ಪ್ರಜೆಗಳ ಜೀವ ಮತ್ತು ಹಣವನ್ನು ಕಾಪಾಡುವ ಪೇದೆ ಅಥವಾ ಅಧಿಕಾರಿ
							उदाहरणे : 
							ಪೇದೆ ಓಡಿ ಹೋಗಿ ಒಬ್ಬ ಕಳ್ಳನನ್ನು ಹಿಡಿದ
							
समानार्थी : ಪೊಲೀಸ್ ಕಾನ್ ಸ್ಟೇಬಲ್ಲು, ಪೊಲೀಸ್ ಪೇದೆ
इतर भाषांमध्ये अनुवाद :
अर्थ : ಆ ಸಿಪಾಯಿಯ ಬಳಿ ಕುದುರೆ ಅಥವಾ ಬೇರೆ ಯಾವ ಸವಾರಿ ಇಲ್ಲದೆ ಇರುವುದು
							उदाहरणे : 
							ಸಿಪಾಯಿಗಳ ಯುದ್ಧ ನಡೆಯುವಾಗ ಶತೃ ಪಕ್ಷದ ಕಾಲು ನಡುಗೆಯ ಸಾವಿರಾರು ಸೈನಿಕರು ಮರಣವನ್ನಪ್ಪಿದರು.
							
समानार्थी : ಕಾಲುನಡಿಗೆಯ ಸಿಪಾಯಿಗಳು
इतर भाषांमध्ये अनुवाद :
अर्थ : ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ
							उदाहरणे : 
							ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.
							
समानार्थी : ಕಾನ್ಸ್ ಟೆಬಲ್, ಪೊಲೀಸ್ ಪೇದೆ
इतर भाषांमध्ये अनुवाद :
पुलिस विभाग के सबसे निचले दर्जे का सिपाही।
एक महिला कॉन्स्टेबल ने उसकी मदद की।