अर्थ : ನೀರಿನಲ್ಲಿ ಬೆಳೆಯುವಂತಹ ಒಂದು ಗಿಡದ ಪುಷ್ಪ ಅದು ತುಂಬಾ ಸುಂದರವಾಗಿರುತ್ತದೆ
							उदाहरणे : 
							ಸರೋವರದಲ್ಲಿನ ಕಮಲದ ಹೂವುಗಳು ಅರಳಿವೆಕಮಲದ ಹೂಗಳಿಂದ ಸರೋವರದ ಶೋಭೆಯು ಹೆಚ್ಚಾಗಿದೆ.
							
इतर भाषांमध्ये अनुवाद :
पानी में होने वाले एक पौधे का पुष्प जो बहुत ही सुन्दर होता है।
सरोवर में कई रंगों के कमल खिले हुए हैं।