अर्थ : ಸ್ತ್ರೀ ತನ್ನ ಪತಿಯೊಂದಿಗೆ ಅನನ್ಯವಾದ ಪ್ರೇಮವನ್ನು ಹೊಂದಿರುವ ಮತ್ತು ಯಥಾರ್ಥವಾಗಿ ಅವನ ಸೇವೆಯನ್ನು ಮಾಡುವವಳು
							उदाहरणे : 
							ಈ ಪುಸ್ತಕದಲ್ಲಿ ಭಾರತೀಯ ಪತಿವ್ರತೆಯರ ಕಥೆಯನ್ನು ನೀಡಲಾಗಿದೆ.
							
समानार्थी : ಗರತಿ, ಪತಿವತ್ರ, ಪತಿವ್ರತಾ ಸ್ತ್ರೀ, ಪತಿವ್ರತಾ-ಸ್ತ್ರೀ
इतर भाषांमध्ये अनुवाद :
अर्थ : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ
							उदाहरणे : 
							ಸುಲೋಚನ ಒಬ್ಬ ಪತಿವ್ರತೆ ನಾರಿ.
							
समानार्थी : ಗರತಿ, ಪಾತಿವ್ರತೆ, ಸತಿ, ಹೆಂಡತಿ
इतर भाषांमध्ये अनुवाद :
Not having sexual relations with anyone except your husband or wife, or your boyfriend or girlfriend.
He remained faithful to his wife.