अर्थ : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
							उदाहरणे : 
							ಈ ಬಟ್ಟೆ ತುಂಬಾ ತೆಳುವಾಗಿದೆ.
							
समानार्थी : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದ, ತೆಳುವಾದಂತಹ
इतर भाषांमध्ये अनुवाद :
अर्थ : ಬಹಳ ತೆಳ್ಳನೆಯ (ಬಟ್ಟೆ)
							उदाहरणे : 
							ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
							
समानार्थी : ತೆಳುವಾದ, ತೆಳುವಾದಂತಹ
इतर भाषांमध्ये अनुवाद :
अर्थ : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
							उदाहरणे : 
							ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
							
समानार्थी : ತೆಳುವಾದ, ತೆಳುವಾದಂತಹ
इतर भाषांमध्ये अनुवाद :