अर्थ : ಯಾರೋ ಒಬ್ಬರು ತಿಳುವಳಿಕೆ ಇಲ್ಲದೆ ಇರುವುದು
							उदाहरणे : 
							ಆ ಮೂರ್ಖ ವ್ಯಕ್ತಿಗೆ ಹೇಳಿ ಹೇಳಿ ಸಾಕಾಗಿದೆ.
							
इतर भाषांमध्ये अनुवाद :
अर्थ : ವಿವೇಕದ ಅಭಾವ ಅಥವಾ ಯೋಚಿಸಿ ತಿಳಿಸುವ ಶಕ್ತಿ ಇಲ್ಲದಿರುವುದು
							उदाहरणे : 
							ಜಗತ್ತಿನಲ್ಲಿ ಅವಿವೇಕ ವ್ಯಕ್ತಿಗಳಿಗೇನು ಕಮ್ಮಿ ಇಲ್ಲ.
							
समानार्थी : ಅರಿಯದವ, ಅವಿವೇಕಿ, ತಿಳುವಳಿಕೆಯಿಲ್ಲದವ
इतर भाषांमध्ये अनुवाद :
अर्थ : ಯಾರೋ ಒಬ್ಬರಿಗೆ ಯತೇಚ್ಚವಾಗಿ ಜ್ಞಾನ ಅಥವಾ ತಿಳುವಳಿಕೆ ಇಲ್ಲದೆ ಇರುವುದು
							उदाहरणे : 
							ಈ ಮಾತುಗಳನ್ನು ಆಡಿದ ಅವನನ್ನು ತಿಳಿಯದವ ಎಂದು ಹೇಳಲು ಆಗುವುದಿಲ್ಲ.
							
इतर भाषांमध्ये अनुवाद :
Unaware because of a lack of relevant information or knowledge.
He was completely ignorant of the circumstances.