अर्थ : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು
							उदाहरणे : 
							ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.
							
समानार्थी : ಅಲ್ಲಗಳೆ
इतर भाषांमध्ये अनुवाद :
किसी की आज्ञा या बात न मानने की क्रिया या भाव।
बड़ों के आदेश की अवहेलना अनुचित मानी जाती है।अर्थ : ಅಸಮ್ಮತ ಅಥವಾ ಅಸ್ವೀಕೃತಿ ಸೂಚಿಸುವ ಒಂದು ಶಬ್ದ
							उदाहरणे : 
							ಅವನ ಕೋರಿಕೆಯನ್ನು ಇಲ್ಲವೆನ್ನಲು ಆಗಲಿಲ್ಲ
							
इतर भाषांमध्ये अनुवाद :
अर्थ : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ
							उदाहरणे : 
							ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.
							
समानार्थी : ತಳ್ಳಿಹಾಕುವುದು, ನಿರಾಕರಣೆ, ನಿರಾಕರಿಸುವುದು
इतर भाषांमध्ये अनुवाद :
The act of refusing.
refusalअर्थ : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ
							उदाहरणे : 
							ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.
							
समानार्थी : ಕಡೆಗಣಿಸುವಿಕೆ, ತಾತ್ಸಾರ, ಸಿಟ್ಟು
इतर भाषांमध्ये अनुवाद :
अर्थ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
							उदाहरणे : 
							ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
							
समानार्थी : ಅಂಜಿಕೆ, ಅಪಮಾನ, ಗದರಿಕೆ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
इतर भाषांमध्ये अनुवाद :
A severe scolding.
bawling out, castigation, chewing out, dressing down, earful, going-over, upbraidingअर्थ : ಅವರ ಮಾತು ಮತ್ತು ಕೆಲಸದಿಂದ ಯಾರದೋ ಮಾನ ಅಥವಾ ಪತಿಪ್ಠೆ ಕಮ್ಮಿಯಾಗುವುದು
							उदाहरणे : 
							ನಾವು ಯಾರಿಗೂ ಅವಮಾನ ಮಾಡಬಾರದು ಅತ್ತೆಯ ಮನೆಯಲ್ಲಿ ಅವಳಿಗೆ ದೊಡ್ಡ  ಅವಮಾನವಾಯಿತು.
							
समानार्थी : ಅಪಮಾನ, ಅಪಹೇಳನೆ, ಅವಮಾನ, ಪಲ್ಪ ಕಾರಣ
इतर भाषांमध्ये अनुवाद :
वह बात या कार्य जिससे किसी का मान या प्रतिष्ठा कम हो।
हमें किसी का अपमान नहीं करना चाहिए।अर्थ : ಜ್ಞಾನ ಅಥವಾ ಆದೇಶವನ್ನು ಕೇಳದಂತಹ
							उदाहरणे : 
							ತಿರಸ್ಕಾರದ ಕರ್ಮಚಾರಿಗಳನ್ನು ಬಿಟ್ಟು ಬಿಡಲಾಯಿತು.
							
समानार्थी : ಅನಾದರ, ಅನಾದರಣವಾದ, ಅನಾದರಣವಾದಂತ, ಅನಾದರಣವಾದಂತಹ, ಅನಾದರವಾದ, ಅನಾದರವಾದಂತ, ಅನಾದರವಾದಂತಹ, ಅವಹೇಳನ, ಅವಹೇಳನಂತ, ಅವಹೇಳನಂತಹ, ಅವಹೇಳನಕರ, ಅವಹೇಳನಕರವಾದ, ಅವಹೇಳನಕರವಾದಂತ, ಅವಹೇಳನಕರವಾದಂತಹ, ಅವಹೇಳನದ, ಅವಹೇಳನದಂತ, ಅವಹೇಳನದಂತಹ, ಉಪೇಕ್ಷೆ, ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ತಿರಸ್ಕಾರದ, ತಿರಸ್ಕಾರದಂತ, ತಿರಸ್ಕಾರದಂತಹ
इतर भाषांमध्ये अनुवाद :