अर्थ : ಜಗಳವಾಡುವ ಕ್ರಿಯೆ ಅಥವಾ ಭಾವನೆ
							उदाहरणे : 
							ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
							
समानार्थी : ಕದನ, ಕಾದಾಟ, ಕೈ ಕೈ ಮಿಲಾವಣೆ, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು
इतर भाषांमध्ये अनुवाद :
भिड़ने की क्रिया या भाव।
जंगल में डाकुओं से मुठभेड़ हो गई।अर्थ : ಯಾವುದೇ ವಸ್ತುಗಳನ್ನು ಪಡೆದುಕೊಳ್ಳಲು ಕೈಲಾದಷ್ಟು ಪ್ರಯತ್ನ ಮಾಡುವ ಪ್ರಕ್ರಿಯೆ
							उदाहरणे : 
							ನಾನು ಈ ಕೆಲಸವನ್ನು ಮಾಡಿಸಲು ನಾಲ್ಕು ದಿನಗಳಿಂದ ಜಗಳ ಮಾಡುತ್ತಿದ್ದೇನೆ.
							
समानार्थी : ಜಗಳ ಮಾಡು, ಸಂರ್ಘಷ ಮಾಡು
इतर भाषांमध्ये अनुवाद :
किसी चीज को प्राप्त करने के लिए भरसक प्रयत्न करना।
मैं इस काम को करवाने के लिए चार दिन से जूझ रहा हूँ।