अर्थ : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು
							उदाहरणे : 
							ಅವನ ಗರ್ವವನ್ನು ಕುಗ್ಗಿಸಲಾಯಿತು.
							
समानार्थी : ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು
इतर भाषांमध्ये अनुवाद :
अर्थ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು
							उदाहरणे : 
							ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.
							
समानार्थी : ಕಡಿಮೆ ಮಾಡು, ಕಳೆ, ಕುಂದಿಸು, ವಜಾ ಮಾಡು
इतर भाषांमध्ये अनुवाद :
अर्थ : ಯಾರನ್ನಾದರು ಎಷ್ಟರ ಮಟ್ಟಿಗೆ ಎದರಿಸಿದ್ದರು ಎಂದರೆ ಅವರು ಏನನ್ನು ಹೇಳಲಾಗದಂತಹ ಸ್ಥಿತಿಯಲ್ಲಿರುವುದು
							उदाहरणे : 
							ಗೂಂಡಾಗಳು ಹಳ್ಳಿಯವರನ್ನು ಹೇಗೆ ಭಯದಿಂದ ಕುಗ್ಗಿಸಿದ್ದರು ಎಂದರೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡದಂತಾಗಿದ್ದರು.
							
समानार्थी : ಎದರಿಸು
इतर भाषांमध्ये अनुवाद :