अर्थ : ಕೆಲಸ ಮಾಡುವ ಸ್ಥಳ
							उदाहरणे : 
							ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.
							
समानार्थी : ಕಚೇರಿ, ಕಛೇರಿ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ
इतर भाषांमध्ये अनुवाद :
अर्थ : ಆ ಜಾಗ ಯಾವುದಾದರು ವಿಷಯದ ವ್ಯಾಪಾರ ಅಥವಾ ಕಾರ್ಯಾದ ವ್ಯವಸ್ಥೆ ಮಾಡುವ ಕೆಲಸಗಾರರು ಕುಳಿತುಕೊಂಡು ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಯಮಿತವಾದ ರೂಪದಲ್ಲಿ ಮಾಡುತ್ತಾರೆ
							उदाहरणे : 
							ಅವನು ಪ್ರತಿದಿನ ಈ ಸಮಯದಲ್ಲಿ ಕಾರ್ಯಾಲಯಕ್ಕೆ ಹೋಗುತ್ತಾನೆ.
							
इतर भाषांमध्ये अनुवाद :
Place of business where professional or clerical duties are performed.
He rented an office in the new building.अर्थ : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ
							उदाहरणे : 
							ರಾಮಾಧೀನ ಅವರು ಗೃಹ  ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ
							
समानार्थी : ಮಂತ್ರಾಲಯ
इतर भाषांमध्ये अनुवाद :
गृह मंत्री का कार्यालय या विभाग।
रामाधीन रोज समय पर गृह मंत्रालय पहुँच जाता है।The government department in charge of domestic affairs.
home office