अर्थ : ಗಿಡ-ಮರ ಮುಂತಾದವುಗಳನ್ನು ಕಡಿಯುವುದಕ್ಕೆ ಕೊಡುವ ಕೂಲಿ
							उदाहरणे : 
							ಕೂಲಿಯವನು ಈ ಮರವನ್ನು ಕತ್ತರಿಸಿದಕ್ಕೆ ಐದು ರೂಪಾಯಿ ಕೇಳಿದ.
							
समानार्थी : ಕಡಿದಿದ್ದಕ್ಕೆ
इतर भाषांमध्ये अनुवाद :
Something that remunerates.
Wages were paid by check.अर्थ : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ
							उदाहरणे : 
							ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.
							
समानार्थी : ಕುಯು, ಕುಯುವುದು, ಕೊಯ್ಯು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿ, ಹರಿಯುವುದು
इतर भाषांमध्ये अनुवाद :