अर्थ : ಒರಟನಾಗುವ ಸ್ಥಿತಿ ಅಥವಾ ಭಾವನೆ
							उदाहरणे : 
							ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.
							
समानार्थी : ಅವಿನಯ, ಅಸಂಸ್ಕೃತಿ, ಉದ್ಧಟತನ, ಒಡ್ಡತನ, ಒರಟತನ, ಒರಟುತನ, ಸೊಕ್ಕು
इतर भाषांमध्ये अनुवाद :
The trait of being prone to disobedience and lack of discipline.
fractiousness, unruliness, wilfulness, willfulnessअर्थ : ಅನುಚಿತವಾದ ಯೋಗ್ಯವಲ್ಲದ ಭಾವ ಅಥವಾ ವರ್ತನೆಯನ್ನು ಒಳಗೊಂಡಿರುವುದು
							उदाहरणे : 
							ಅಶ್ಲೀಲತೆಯ ಕಾರಣ ಅವರ ಪುಸ್ತಕವನ್ನು ನಿಷೇದಿಸಲಾಗಿದೆ.
							
इतर भाषांमध्ये अनुवाद :
The quality of being indecent.
indecency