अर्थ : ವ್ರತ ನಿಯಮ ಇತ್ಯಾದಿಗಳಿಗೆ ಭಂಗವಾಗುವ ಪ್ರಕ್ರಿಯೆ
							उदाहरणे : 
							ನಾನು ಮಾಡುತ್ತಿದ್ದ ಹದಿನಾರು ಸೋಮವಾರದ ವ್ರತಕ್ಕೆ ಅಡ್ಡಿಯಾಯಿತು.
							
इतर भाषांमध्ये अनुवाद :
अर्थ : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು
							उदाहरणे : 
							ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.
							
समानार्थी : ತಡೆ, ನಿಂತುಹೋಗು, ನಿಲ್ಲು, ಬಂದಾಗು
इतर भाषांमध्ये अनुवाद :
किसी चलते हुए कार्य आदि का बीच में बंद हो जाना या आगे न बढ़ना।
काम-धंधा सब रुक गया है।