अर्थ : ಯಾವುದೇ ವಿಷಯವು ವಿವೇಕದಿಂದ ಕೂಡಿದುದು
							उदाहरणे : 
							ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.
							
समानार्थी : ವಿಚಾರಯುಕ್ತ, ಸಮಂಜಸವಾದ, ಸರಿಯಾದ
इतर भाषांमध्ये अनुवाद :
अर्थ : ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಮುಂತಾದ ವಿವೇಚನಾಪೂರ್ವಕವಾದ ನಡವಳಿಕೆ
							उदाहरणे : 
							ವಿವೇಚನಾಶಕ್ತಿಯುಳ್ಳ ವ್ಯಕ್ತಿ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ.
							
समानार्थी : ತರ್ಕಶಕ್ತಿಯುಳ್ಳ, ಪರಿಜ್ಞಾನವುಳ್ಳ, ವಿವೇಚನಾಶಕ್ತಿಯುಳ್ಳ
इतर भाषांमध्ये अनुवाद :