अर्थ : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು
							उदाहरणे : 
							ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.
							
समानार्थी : ಪೂರ್ವದ, ಮಾಜಿ, ಮುಂಚಿನ, ಹಳೆಯ, ಹಿಂದಿನ
इतर भाषांमध्ये अनुवाद :
जो पहले किसी कारण से उस पद पर रह चुका हो,पर अब किसी कारण से उस पद पर न हो।
आज की सभा में कई भूतपूर्व मंत्री भी भाग लेंगे।अर्थ : ಯಾವುದನ್ನಾದರೂ ಮೊದಲು ಮಾಡುವ ಮೊದಲ ಹಂತವನ್ನು ಗುರುತಿಸುವುದು
							उदाहरणे : 
							ಈ ಪಂದ್ಯದಲ್ಲಿ ಸಚಿನ್ ತೆಂಡೊಲ್ಕರ್ ಆರಂಭದ ಬ್ಯಾಟ್ಸಮನ್.
							
समानार्थी : ಆರಂಭದ, ಆರಂಭದಂತ, ಆರಂಭದಂತಹ, ಪ್ರಾರಂಭದ, ಪ್ರಾರಂಭದಂತ, ಪ್ರಾರಂಭದಂತಹ, ಪ್ರಾರಂಭಿಕ, ಪ್ರಾರಂಭಿಕವಾದ, ಪ್ರಾರಂಭಿಕವಾದಂತ, ಪ್ರಾರಂಭಿಕವಾದಂತಹ, ಮೊದಲಿನಂತ, ಮೊದಲಿನಂತಹ
इतर भाषांमध्ये अनुवाद :
First or beginning.
The memorable opening bars of Beethoven's Fifth.अर्थ : ಸಮಯ ಅಥವಾ ಕ್ರಮದ ದೃಷ್ಟಿಯಲ್ಲಿ ಮೊದಲಿನ
							उदाहरणे : 
							ಮೊದಲಿನ ಭಾರತ ಮತ್ತು ಈಗಿನ ಭಾರತಕ್ಕೆ ತುಂಬಾ ಅಂತರವಿದೆ.ನನ್ನ ಮೊದಲಿನ ಮನೆ ದೊಡ್ಡದಾಗಿತ್ತು.
							
इतर भाषांमध्ये अनुवाद :