अर्थ : ಮುರಿಯಲಾಗದಂತಹ
							उदाहरणे : 
							ಪತಿ-ಪತ್ನಿಯ ನಡುವೆ ಮುರಿಯಲಾಗದ ಸಂಬಂಧವಿದೆ.ಇಬ್ಬರು ಸ್ನೇಹಿತರ ನಡುವೆ ಮುರಿಯಲಾಗದ ಸಂಬಂಧವಿದೆ.
							
समानार्थी : ಮುರಿಯದಂತಹ, ಮುರಿಯಲಾಗದ, ಮುರಿಯಲಾಗದಂತ, ಮುರಿಯಲಾಗದಂತಹ
इतर भाषांमध्ये अनुवाद :
Not easily destroyed.
indestructible