अर्थ : ಆಟ-ತಮಾಷೆ ಮೊದಲಾದವುಗಳ ತರಹದ ವಿಭಿನ್ನ ಪ್ರಕಾರದ ಕಸರತ್ತನ್ನು ಮಾಡುವಂತಹ, ಹಗ್ಗದ ಮೇಲೆ ನಡೆಯುವಂತಹ ಪ್ರದರ್ಶನವನ್ನು ನೀಡಿ ಜನರನ್ನು ಮನೋರಂಜನೆಗೊಳಿಸುವ ವ್ಯಕ್ತಿ
							उदाहरणे : 
							ಇಂದು ನಾವು ಜಾದುಗಾರನ ಆಟವನ್ನು ನೋಡಲು ಹೋಗುತ್ತೇವೆ.
							
इतर भाषांमध्ये अनुवाद :
अर्थ : ಅವನು ಜಾದುವಿನ ಆಟವನ್ನು ಆಡುತ್ತಾನೆ
							उदाहरणे : 
							ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
							
समानार्थी : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಂತ್ರವಾದಿ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
इतर भाषांमध्ये अनुवाद :
Someone who performs magic tricks to amuse an audience.
conjurer, conjuror, illusionist, magician, prestidigitatorअर्थ : ಮಂತ್ರ ಅಥವಾ ಮಾಟಮಾಡುವವನು
							उदाहरणे : 
							ಹಳ್ಳಿಯಲ್ಲಿ ಇಂದಿಗೂ ಕೂಡ ಜನರು ಮಂತ್ರಗಾರರಿಂದ ಜಾಗೃತರಾಗಿರುತ್ತಾರೆ.
							
इतर भाषांमध्ये अनुवाद :
One who practices magic or sorcery.
magician, necromancer, sorcerer, thaumaturge, thaumaturgist, wizard