अर्थ : ಒಂದು ನಿಮಿಷದಲ್ಲಿ ಚಲಿಸಬಹುದಾದಷ್ಟು ದೂರ
							उदाहरणे : 
							ನಮ್ಮ ಮನೆ ಇಲ್ಲಿಂದ ಹತ್ತು ನಿಮಿಷ ದೂರದಲ್ಲಿದೆ.
							
समानार्थी : ಮಿನಿಟ್
इतर भाषांमध्ये अनुवाद :
अर्थ : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ
							उदाहरणे : 
							ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
							
इतर भाषांमध्ये अनुवाद :
अर्थ : ಒಂದು ಸಲ ಕಣ್ಣಿನ ರೆಪ್ಪೆಯನ್ನು ಚುಚ್ಚಿಮಿಡಿಕಿಸುವಷ್ಟರಲ್ಲಿ ಆಗುವಂತಹ ಸಮಯ
							उदाहरणे : 
							ಒಂದು ನಿಮಿಷವಾದರೂ ವಿಶ್ರಾಂತಿಯನ್ನು ಪಡೆದು ಮೊಂದೆ ಸಾಗೋಣ.
							
समानार्थी : ಅತ್ಯಲ್ಪ ಕಾಲ, ಕ್ಷಣ
इतर भाषांमध्ये अनुवाद :
A very short time (as the time it takes the eye to blink or the heart to beat).
If I had the chance I'd do it in a flash.