अर्थ : ತೂಕ ಮಾಡದಂತಹ ಅಥವಾ ಯಾವುದನ್ನು ತೂಕ ಮಾಡಿಲ್ಲವೋ
							उदाहरणे : 
							ಅವನು ತೂಕಮಾಡದ ತರಕಾರಿಗಳಿಗೆ ಬೆಲೆ ಕೂಗಿ ಹೇಳಿದನು.
							
समानार्थी : ತೂಕಮಾಡದಂತ, ತೂಕಮಾಡದಂತಹ, ತೂಕಮಾಡಲಾಗದ, ತೂಕಮಾಡಲಾಗದಂತ, ತೂಕಮಾಡಲಾಗದಂತಹ, ತೂಕಮಾಡಿಲ್ಲದ, ತೂಕಮಾಡಿಲ್ಲದಂತ, ತೂಕಮಾಡಿಲ್ಲದಂತಹ
इतर भाषांमध्ये अनुवाद :