ವಿರಳ (ಗುಣವಾಚಕ)
ತುಂಬಾ ಕಡಿಮೆ, ಅಲ್ಲೊಬ್ಬರು-ಇಲ್ಲೊಬ್ಬರು
ಅಡಗಿಸು (ನಾಮಪದ)
ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
ಸಹೋದರ (ನಾಮಪದ)
ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು
ಕೊಡೆ (ನಾಮಪದ)
ಚಿಕ್ಕ ಆಕಾರದ ಛತ್ರಿ
ಘಟನೆ (ನಾಮಪದ)
ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
ಹರಾಜು (ನಾಮಪದ)
ಬಹಿರಂಗ ಮಾರುಕಟ್ಟೆಯಲ್ಲಿ ಕೊಳ್ಳುವ ಸಲುವಾಗಿ ಒಬ್ಬರಿಗಿಂತ ಇನ್ನೊಬ್ಬರು ಬೆಲೆಯೇರಿಸಿದಾಗ ಅತಿ ಹೆಚ್ಚಿನ ಬೆಲೆ ಕೊಡುವವರಿಗೆ ಪದಾರ್ಥಗಳನ್ನು ಮಾರುವ ಕ್ರಮ
ವೈದ್ಯ (ನಾಮಪದ)
ವೈದಿಕಶಾಸ್ತ್ರದ ಅನುಸಾರವಾಗಿ ರೋಗಿಗಳ ಚಿಕಿತ್ಸೆಯನ್ನು ಮಾಡುವ ಚಿಕಿತ್ಸಕ
ಕ್ರೀಡಾಳು (ನಾಮಪದ)
ಯಾವುದೇ ಆಟದಲ್ಲಿ ಒಲವು, ಆಸಕ್ತಿ, ರುಚಿ ಉಳ್ಳವನು
ಛತ್ರಿ (ನಾಮಪದ)
ಚಿಕ್ಕ ಆಕಾರದ ಛತ್ರಿ
ನಗು (ನಾಮಪದ)
ನಗುವುದರಿಂದ ಉತ್ಪತ್ತಿಯಾಗುವ ಶಬ್ದ