അർത്ഥം : ರೋಗ ಅಥವಾ ನೋವು ಮುಂತಾದವುಗಳು ತಡೆಯುವುದರಿಂದ ಉಂಟಾಗುವ ವೇಗ
							ഉദാഹരണം : 
							ನೋವು ಉಲ್ಬಣವಾಗಿ ಅವನು ಕೂಗಾಡಲು ಪ್ರಾರಂಭಿಸಿದ.
							
പര്യായപദങ്ങൾ : ಅಧಿಕವಾಗು, ಉಲ್ಬಣವಾಗುವುದು
മറ്റ് ഭാഷകളിലേക്കുള്ള വിവർത്തനം :
Something that rises rapidly.
A wave of emotion swept over him.അർത്ഥം : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು
							ഉദാഹരണം : 
							ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.
							
പര്യായപദങ്ങൾ : ಉನ್ನತಿ ಹೊಂದು, ದೊಡ್ಡದಾಗು
മറ്റ് ഭാഷകളിലേക്കുള്ള വിവർത്തനം :
पहले की अवस्था से अच्छी या ऊँची अवस्था की ओर बढ़ना।
उसका व्यापार दिन-प्रतिदिन उन्नत हो रहा है।അർത്ഥം : ಬೆಳೆಯುವ ಕ್ರಿಯೆ
							ഉദാഹരണം : 
							ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
							
പര്യായപദങ്ങൾ : ಚಾಸ್ತಿಯಾಗು, ಬೆಳೆ, ವ್ಯಾಪಿಸು
മറ്റ് ഭാഷകളിലേക്കുള്ള വിവർത്തനം :
बढ़ने की क्रिया होना।
आजकल समाज में अपराध बढ़ रहे हैं।അർത്ഥം : ಗಣನೆ ಅಥವಾ ಅಳತೆಯಲ್ಲಿ ಅಧಿಕವಾಗು
							ഉദാഹരണം : 
							ಇಬ್ಬರು ವ್ಯಕ್ತಿಗಳಿಗೆ ಊಟ ಹೆಚ್ಚಾಯಿತು.
							
പര്യായപദങ്ങൾ : ಅಧಿಕವಾಗು, ಜಾಸ್ತಿಯಾಗು
മറ്റ് ഭാഷകളിലേക്കുള്ള വിവർത്തനം :
गिनती या नाप तौल में अधिक होना।
दो आदमियों के लिए भोजन बढ़ गया है।അർത്ഥം : ಉಗ್ರ ಅಥವಾ ತೀವ್ರವಾಗು ಅಥವಾ ಹೆಚ್ಚಾಗುವ ಪ್ರಕ್ರಿಯೆ
							ഉദാഹരണം : 
							ಮೋಹನ ಮತ್ತು ಸೋಹನನ ವಿವಾದವು ತುಂಬಾ ತೀವ್ರವಾಗಿ ಹೋಗಿದೆ.
							
പര്യായപദങ്ങൾ : ಉಗ್ರವಾಗು, ತ್ರೀವವಾಗು, ಹೆಚ್ಚಳವಾಗು
മറ്റ് ഭാഷകളിലേക്കുള്ള വിവർത്തനം :