അർത്ഥം : ಜೀವಿಗಳು ಸ್ವತಃ ತಮ್ಮ ತರಹದ ಜೀವಿಗಳಿಗೆ ಜನ್ಮ ನೀಡುವ ಕ್ರಿಯೆ
							ഉദാഹരണം : 
							ಎಲ್ಲಾ ಜಂತುಗಳಲ್ಲಿ ಜನನ ಕ್ರಿಯೆಯು ಬೇರೆ-ಬೇರೆಯಾಗಿರುತ್ತದೆ.
							
പര്യായപദങ്ങൾ : ಜನಿಸು, ಜನ್ಮತಾಳುವುದು, ಜನ್ಮಿಸುವುದು
മറ്റ് ഭാഷകളിലേക്കുള്ള വിവർത്തനം :
जीवों की स्वतः अपने जैसे जीव उत्पन्न करने की क्रिया।
सभी जन्तुओं में प्रजनन की क्षमता अलग-अलग होती है।The sexual activity of conceiving and bearing offspring.
breeding, facts of life, procreation, reproductionഅർത്ഥം : ದೋಣೆ ನಡೆಸುವ ಉಪಕರಣ
							ഉദാഹരണം : 
							ಅಂಬಿಗ ಹುಟ್ಟು ಹಾಕಿ ದೋಣಿ ನಡೆಸುತ್ತಿದ್ದ
							
പര്യായപദങ്ങൾ : ಹಟ್ಟು ಗೋಲು
മറ്റ് ഭാഷകളിലേക്കുള്ള വിവർത്തനം :
An implement used to propel or steer a boat.
oarഅർത്ഥം : ಯಾವುದಾದರು ಕೆಲಸದ ಆರಂಭದ ಭಾಗ
							ഉദാഹരണം : 
							ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.
							
പര്യായപദങ്ങൾ : ನೆಲೆ, ಬುಡ, ಬುನಾದಿ, ಬೇರು, ಮೂಲ
മറ്റ് ഭാഷകളിലേക്കുള്ള വിവർത്തനം :
The fundamental assumptions from which something is begun or developed or calculated or explained.
The whole argument rested on a basis of conjecture.അർത്ഥം : ಜೀವನ ತಳೆಯುವಿಕೆಯಜನ್ಮ ನೀಡುವ ಕ್ರಿಯೆ ಅಥವಾ ಭಾವ
							ഉദാഹരണം : 
							ಶ್ರೀ ಕೃಷ್ಣನ ಜನ್ಮ ಮಥುರಾ ನಗರದಲ್ಲಿ ಆಯಿತು.
							
പര്യായപദങ്ങൾ : ಜನುಮ, ಜನ್ಮ, ಜನ್ಮಕೊಡು, ಹುಟ್ಟಿಸು, ಹೆರಿಗೆ ಮಾಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ನದಿಯನ್ನು ದಾಟಿ ಹೋಗಲು ಮರದ ದಿಮ್ಮಿ ಮುಂತಾದವುಗಳಿಂದ ಚೌಕಾಕಾರದಲ್ಲಿ ಮಾಡಿದ್ದು ಅದು ನಾವೆಯ ರೂಪದಲ್ಲಿ ಕೆಲಸಕ್ಕೆ ಬರುವುದು
							ഉദാഹരണം : 
							ನಾವೆಲ್ಲರು ನೀರು ಹಾಯಿಸುವ ಬಿದರ ಹೆಡಿಗೆಯಿಂದ ನದಿಯನ್ನು ದಾಟಿದೆವು.
							
പര്യായപദങ്ങൾ : ನೀರು ಹಾಯಿಸುವ ಬಿದಿರ ಹೆಡಿಗೆ, ಮಕ್ಕರಿ
മറ്റ് ഭാഷകളിലേക്കുള്ള വിവർത്തനം :
A flat float (usually made of logs or planks) that can be used for transport or as a platform for swimmers.
raftഅർത്ഥം : ದೊಡ್ಡದಾದ ಬಡಿಗೆ ಇರುವ ಚಮಚ ತೊವೆ ಮತ್ತು ಬೆಳೆಗಳನ್ನು ಕಳಸುವುದಕ್ಕೆ ಅಥವಾ ಕೈಯಾಡುವುದಕ್ಕೆ ಬಳಸುತ್ತಾರೆ
							ഉദാഹരണം : 
							ತಾಯಿಯು ಸಟ್ಟುಗದಿಂದ ತೊವೆಯನ್ನು ಕಳಿಸುತ್ತಿದ್ದಾಳೆ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಜೀವ ಧಾರಣೆ ಮಾಡುವಂತಹ
							ഉദാഹരണം : 
							ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.
							
പര്യായപദങ്ങൾ : ಜನ್ಮ ಪಡೆ, ಜನ್ಮ ಹೊಂದು, ಜನ್ಮಿಸು, ಹೆರಿಗೆಯಾಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ
							ഉദാഹരണം : 
							ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.
							
പര്യായപദങ്ങൾ : ಬರು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ಉತ್ಪನ್ನವಾಗುವುದು ಅಥವಾ ಅಸ್ಥಿತ್ವಕ್ಕೆ ಬರುವ ಪ್ರಕ್ರಿಯೆ
							ഉദാഹരണം : 
							ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಲವಾರು ಸಮಸ್ಯೆಗಳು ಹುಟ್ಟುತ್ತಿದೆ.
							
പര്യായപദങ്ങൾ : ಉತ್ಪತ್ತಿಯಾಗು, ಉದ್ಭವಿಸು
മറ്റ് ഭാഷകളിലേക്കുള്ള വിവർത്തനം :
उत्पन्न होना या अस्तित्व में आना।
अत्यधिक जनसंख्या वृद्धि से कई सारी समस्याएँ पैदा होती हैं।അർത്ഥം : ಯಾರೋ ಒಬ್ಬರು ಹುಟ್ಟುವ ಸಮಯದಿಂದ ಅವರ ಜೊತೆ ಉತ್ಪನ್ನವಾಗುವ ಅಥವಾ ಬರುವ
							ഉദാഹരണം : 
							ಮೋಹನ್ ಹುಟ್ಟು ಕುರುಡ.
							
പര്യായപദങ്ങൾ : ಹುಟ್ಟಿದಾಗನಿಂದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಹುಟ್ಟಿನಿಂದಲೇ ಜೊತೆಯಲ್ಲಿ ಉತ್ಪನ್ನವಾಗುತ್ತದೆಯೋ
							ഉദാഹരണം : 
							ಅನು ಹುಟ್ಟಾ ಕುರುಡನಾಗಿದ್ದಾನೆ.
							
പര്യായപദങ്ങൾ : ಜನ್ಮಜಾತ, ಜನ್ಮಜಾತವಾದ, ಜನ್ಮಜಾತವಾದಂತ, ಜನ್ಮಜಾತವಾದಂತಹ, ಜನ್ಮಧಾರಭ್ಯ, ಹುಟ್ಟಾ
മറ്റ് ഭാഷകളിലേക്കുള്ള വിവർത്തനം :