അർത്ഥം : ಲೋಹದಿಂದ ಮಾಡಿರುವ ದುಂಡಾದ ಪಾತ್ರೆಯ ಮೇಲೆ ರೊಟ್ಟಿ ತಟ್ಟಿ ಬೇಯಿಸುತ್ತಾರೆ
							ഉദാഹരണം : 
							ಅವಳು ಕಾವಲಿ ಮೇಲೆ ರೊಟ್ಟಿಯನ್ನು ಬೇಯಿಸುತ್ತಿದ್ದಳೆ.
							
പര്യായപദങ്ങൾ : ಕಾವಲಿ, ತವ, ತವೆ, ಬಾಣಲಿ, ಹೆಂಚು
മറ്റ് ഭാഷകളിലേക്കുള്ള വിവർത്തനം :
Cooking utensil consisting of a flat heated surface (as on top of a stove) on which food is cooked.
griddleഅർത്ഥം : ಯಾವುದಾದರು ವಸ್ತುವನ್ನು ಹಲವು ಭಾಗಗಳನ್ನಾಗಿ ಮಾಡು
							ഉദാഹരണം : 
							ಕಳ್ಳರು ಕದ್ದ ವಸ್ತುಗಳನ್ನು ಹಂಚಿದರು.
							
പര്യായപദങ്ങൾ : ಪಾಲು ಮಾಡು, ಭಾಗ ಮಾಡು
മറ്റ് ഭാഷകളിലേക്കുള്ള വിവർത്തനം :
किसी वस्तु आदि के कई भाग करना।
चोरों ने चोरी का माल बाँटा।അർത്ഥം : ಯಾವುದನ್ನಾದರೂ ಸಣ್ಣ ಸಣ್ಣ ಪ್ರಮಾಣದಲ್ಲಿ ಪಾಲು ಮಾಡಿ ಎಲ್ಲರಿಗೂ ಕೊಡುವ ಕ್ರಿಯೆ
							ഉദാഹരണം : 
							ಪಂಡಿತರು ಪೂಜೆಯ ನಂತರ ಪ್ರಸಾದವನ್ನು ಹಂಚಿದರು.
							
പര്യായപദങ്ങൾ : ಪಾಲು ಮಾಡು, ವಿತರಣೆ, ವಿಭಾಗ ಮಾಡು, ಹಂಚಿಕೊಡು
മറ്റ് ഭാഷകളിലേക്കുള്ള വിവർത്തനം :
Administer or bestow, as in small portions.
Administer critical remarks to everyone present.