അർത്ഥം : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು
							ഉദാഹരണം : 
							ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಯತ್ನ ಮಾಡದವನು
							ഉദാഹരണം : 
							ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.
							
പര്യായപദങ്ങൾ : ಆಲಸಿ
മറ്റ് ഭാഷകളിലേക്കുള്ള വിവർത്തനം :
प्रयत्न न करने वाला।
अप्रयत्नशील व्यक्ति कभी सफल नहीं होते हैं।Not showing effort or strain.
A difficult feat performed with casual mastery.അർത്ഥം : ಆಲಸವನ್ನು ಹೊಂದಿರುವಂತಹ
							ഉദാഹരണം : 
							ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
							
പര്യായപദങ്ങൾ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ರೀತಿಯಲ್ಲಿ ಕಷ್ಟಪಡದೆ ಮತ್ತು ಪರಿಶ್ರಮವಿಲ್ಲದಂತಹ
							ഉദാഹരണം : 
							ಅವನ ಸೋಮಾರಿ ಜೀವನದಿಂದ ಎಲ್ಲರಿಗೂ ಚಿಂತೆಯಾಗಿದೆ.
							
പര്യായപദങ്ങൾ : ಅಲಸಿ, ಬೇಜವಬ್ದಾರಿ
മറ്റ് ഭാഷകളിലേക്കുള്ള വിവർത്തനം :