അർത്ഥം : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು
							ഉദാഹരണം : 
							ಅವಳದು ಸುಂದರವಾದ ಮೈಕಟ್ಟು.
							
പര്യായപദങ്ങൾ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ
							ഉദാഹരണം : 
							ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.
							
പര്യായപദങ്ങൾ : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ
							ഉദാഹരണം : 
							ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
							
പര്യായപദങ്ങൾ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ
							ഉദാഹരണം : 
							ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.
							
പര്യായപദങ്ങൾ : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಸುಂದರವಾದಂತಹ
							ഉദാഹരണം : 
							ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.
							
പര്യായപദങ്ങൾ : ಸುಂದರವಾದ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :