അർത്ഥം : ಬಿಳಿಯ ಬಣ್ಣವಿರುವ ವ್ಯಕ್ತಿ
							ഉദാഹരണം : 
							ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.
							
പര്യായപദങ്ങൾ : ಗೌರವ ವರ್ಣದ, ಬಿಳಿಯ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ನೋಡಲು ಆಕರ್ಷಿಕವಾಗಿ ಇರುವ ಅಥವಾ ಮುಖ ಸುಂದರವಾಗಿರುವ
							ഉദാഹരണം : 
							ಅವನ ಮಗ ನೋಡಲು ತುಂಬಾ ಸುಂದರವಾಗಿ ಇದ್ದಾನೆ.
							
പര്യായപദങ്ങൾ : ಆಕರ್ಷಕ, ಕಾಂತಿಯುತ, ರೂಪವಂತ, ಸುರದ್ ರೂಪಿ
മറ്റ് ഭാഷകളിലേക്കുള്ള വിവർത്തനം :
जिसकी शक्ल-सूरत अच्छी हो।
उसका लड़का बहुत सुंदर है।Pleasing in appearance especially by reason of conformity to ideals of form and proportion.
A fine-looking woman.അർത്ഥം : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ
							ഉദാഹരണം : 
							ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.
							
പര്യായപദങ്ങൾ : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ
മറ്റ് ഭാഷകളിലേക്കുള്ള വിവർത്തനം :