അർത്ഥം : ಒಂದು ಸಾಂಕ್ರಾಮಿಕ ರೋಗದಿಂದ ಶರೀರದಲ್ಲಿ ಗುಳ್ಳೆಗಳು ಏಳುವುದು
							ഉദാഹരണം : 
							ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಸಿಡುಬು ಹೆಚ್ಚಾಗಿ ಕಾಣಿಸಿಕೊಳ್ಳುವುದು.
							
മറ്റ് ഭാഷകളിലേക്കുള്ള വിവർത്തനം :
A highly contagious viral disease characterized by fever and weakness and skin eruption with pustules that form scabs that slough off leaving scars.
smallpox, variola, variola major