അർത്ഥം : ಯಾವುದೇ ಕೆಲಸಕ್ಕೆ ಯೊಗ್ಯವಾದ ಭೌತಿಕ ವಸ್ತುಗಳು
							ഉദാഹരണം : 
							ಮಳೆಗಾಲ ಶುರುವಾಗುತ್ತಲೆ ರೈತರು ಊಳುವ ಸಾಮಾನುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
							
മറ്റ് ഭാഷകളിലേക്കുള്ള വിവർത്തനം :
An instrumentality needed for an undertaking or to perform a service.
equipmentഅർത്ഥം : ಅದು ಯಾವುದೇ ಕೆಲಸ ಮಾಡಲು ನೆರವಾಗುತ್ತಾನೆ
							ഉദാഹരണം : 
							ಈ ಯಂತ್ರದ ಜತೆ ಮತ್ತೊಂದು ಸಲಕರಣೆ ಉಚಿತವಾಗಿ ದೊರೆಯುವುದು
							
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದರ ಆಗುವಿಕೆಗೆ ಸಹಾಯಕವಾಗುವ ವಸ್ತು ಅಥವಾ ಸಂಗತಿ
							ഉദാഹരണം : 
							ರಾಟೆಯು ಹೊಲ ಊಳಲು ರೈತರು ಬಳಸುವ ಒಂದು ಸಾಧನ.
							
മറ്റ് ഭാഷകളിലേക്കുള്ള വിവർത്തനം :
An instrumentality for accomplishing some end.
meansഅർത്ഥം : ಯಾವುದಾದರು ಕೆಲಸಗಳಿಗೆ ಉಪಯೋಗವಾಗುವ ಸಾಮರ್ಥ್ಯವಿರುವ ವಸ್ತು
							ഉദാഹരണം : 
							ಮಡಿಕೆಯು ಒಂದು ಮಣ್ಣಿನ ಸಾಮಾನ್ಯ ಉಪಕರಣ.
							
മറ്റ് ഭാഷകളിലേക്കുള്ള വിവർത്തനം :
A device that requires skill for proper use.
instrument