അർത്ഥം : ರಾಷ್ಟ್ರ ಮೊದಲಾದವುಗಳನ್ನು ವಿನಾಶ ಮೊದಲಾದವುಗಳಿಂದ ಪಾರು ಮಾಡಿಸುವವನು ಅಥವಾ ರಕ್ಷಿಸುವವನು
							ഉദാഹരണം : 
							ಭಾರತವು ಸಹ ಜಪಾನಿಗೆ ಸಂರಕ್ಷಕನ್ನು ಕಳುಹಿಸಲು ಯೋಚನೆ ಮಾಡುತ್ತಿದೆ.
							
പര്യായപദങ്ങൾ : ಆಪದ್ರಕ್ಷಕ
മറ്റ് ഭാഷകളിലേക്കുള്ള വിവർത്തനം :
किसी आपत्तिकाल, दुर्घटना आदि में बचाव का काम करनेवाला व्यक्ति।
भारत भी जापान में बचावकर्मियों को भेजने की सोच रहा है।അർത്ഥം : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ
							ഉദാഹരണം : 
							ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.
							
പര്യായപദങ്ങൾ : ಪೋಷಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಾಪಾಡುವ ಕ್ರಿಯೆ ಅಥವಾ ಭಾವನೆ
							ഉദാഹരണം : 
							ರೈತನು ತನ್ನ ಭೂಮಿಯನ್ನು ನೋಡಿಕೊಳ್ಳುತ್ತಿದ್ದಾನೆ.
							
പര്യായപദങ്ങൾ : ನೋಡುವವ, ಯೋಗಕ್ಷೇಮ ನೋಡಿಕೊಳ್ಳುವವ, ರಕ್ಷಕ, ರಕ್ಷಣೆ, ಸಂರಕ್ಷಣೆ
മറ്റ് ഭാഷകളിലേക്കുള്ള വിവർത്തനം :
The activity of protecting someone or something.
The witnesses demanded police protection.അർത്ഥം : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ
							ഉദാഹരണം : 
							ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.
							
പര്യായപദങ്ങൾ : ಆರಕ್ಷಕ, ಪರಿಪಾಲಕ, ರಕ್ಷ ಕರ್ತ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ
മറ്റ് ഭാഷകളിലേക്കുള്ള വിവർത്തനം :
Someone who keeps safe from harm or danger.
preserver