അർത്ഥം : ಏನ್ನನ್ನಾದರೂ ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮಾಡುವುದು
							ഉദാഹരണം : 
							ಅವರು ನನ್ನ ಹತ್ತಿರ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದರು.
							
പര്യായപദങ്ങൾ : ಕೇಳುವುದು, ಪ್ರಶ್ನೆ ಕೇಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಸರಿ ಅಥವಾ ಏನನ್ನು ಮಾಡಬೇಕು ಎಂದು ಯಾರಿಗಾದರೂ ಹೇಳುವುದು
							ഉദാഹരണം : 
							ಗುರೂಜಿಯವರು ಮಕ್ಕಳಿಗೆ ಈ ವಿಷಯದ ಬಗ್ಗೆ ಸಲಹೆ ನೀಡುತ್ತಿದ್ದಾರೆ.
							
പര്യായപദങ്ങൾ : ಆಲೋಚನೆ ಮಾಡು, ಆಲೋಚಿಸು, ನಿರ್ಣಯಿಸು, ವಿಚಾರ ಮಾಡು, ಸಲಹೆ ಕೊಡು, ಸಲಹೆ ನೀಡು
മറ്റ് ഭാഷകളിലേക്കുള്ള വിവർത്തനം :
किसी को यह बताना कि क्या ठीक है या क्या होना चाहिए।
गुरुजी बच्चों को इस काम के बारे में परामर्श दे रहे हैं।അർത്ഥം : ಯಾರಿಂದಾದರೂ ಯಾವುದಾದರು ವಿಷಯದ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವುದು
							ഉദാഹരണം : 
							ರೋಗಿಗಳು ಒಬ್ಬ ವಿಶೇಷ ತಜ್ಞರ ಬಳಿ ಸಲಹೆಯನ್ನು ಕೇಳುವುದು ತುಂಬಾ ಅವಶ್ಯಕ.
							
പര്യായപദങ്ങൾ : ಅಭಿಪ್ರಾಯ ಪಡೆದ, ಚರ್ಚೆ ಮಾಡು, ವಿಚಾರ ವಿಮರ್ಶೆ ಮಾಡು, ಸಲಹೆ ಕೇಳು, ಸಲಹೆ ಪಡೆ
മറ്റ് ഭാഷകളിലേക്കുള്ള വിവർത്തനം :
किसी से किसी विषय में उनका विचार जानना।
रोगी को हमेशा एक विशेषज्ञ से सलाह लेना चाहिए।Get or ask advice from.
Consult your local broker.