അർത്ഥം : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ
							ഉദാഹരണം : 
							ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.
							
പര്യായപദങ്ങൾ : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ, ಹರಟೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಲೋಕದಲ್ಲಿ ಪ್ರಚಲಿತವಾದ ಪುರಾತನ ಆಚರಣೆ, ರೂಢಿ, ಗೀತೆ ಮೊದಲಾದವುಗಳಿಗೆ ಸಂಬಂಧಿಸಿದ ಅಲಿಖಿತ ಸಾಹಿತ್ಯ ಅಥವಾ ಪೌರಾಣಿಕ ಮಾತು
							ഉദാഹരണം : 
							ಅವನು ಲೋಕವಾರ್ತೆಯಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದಾನೆ.
							
പര്യായപദങ്ങൾ : ಲೋಕ-ವಾರ್ತೆ
മറ്റ് ഭാഷകളിലേക്കുള്ള വിവർത്തനം :
लोक में प्रचलित पुरानी धारणाओं, प्रथाओं, विश्वासों, गीतों आदि से संबंधित अलिखित साहित्य या पौराणिक बातें।
वह लोकवार्ता में गहन रुचि रखता है।അർത്ഥം : ಜನರಿಂದ ಹರಡುವಂತಹ ಈ ರೀತಿಯ ಮಾತು ಅನೇಕ ಸಲ ಸುಳ್ಳಾಗಿರುತ್ತದೆ
							ഉദാഹരണം : 
							ನಾವು ಲೋಕವಾರ್ತೆಯ ಬಗ್ಗೆ ಧ್ಯಾನವನ್ನು ನೀಡದೆ ವಾಸ್ತವಿಕತೆಯನ್ನು ಕಂಡುಹಿಡಿಯ ಬೇಕಾಗಿದೆ.
							
പര്യായപദങ്ങൾ : ಗಾಳಿಸುದ್ದಿ, ವದಂತಿ
മറ്റ് ഭാഷകളിലേക്കുള്ള വിവർത്തനം :