അർത്ഥം : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು
							ഉദാഹരണം : 
							ನಮ್ಮ ಮುಖಂಡ ತುಂಬಾ ಒಳ್ಳೆಯವರು.
							
മറ്റ് ഭാഷകളിലേക്കുള്ള വിവർത്തനം :
A person who rules or guides or inspires others.
leaderഅർത്ഥം : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ
							ഉദാഹരണം : 
							ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.
							
പര്യായപദങ്ങൾ : ನಾಯಕ, ಪ್ರಧಾನ ವ್ಯಕ್ತಿ, ಮುಂದಾಳು
മറ്റ് ഭാഷകളിലേക്കുള്ള വിവർത്തനം :