അർത്ഥം : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
							ഉദാഹരണം : 
							ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
							
പര്യായപദങ്ങൾ : ಆಸನ, ಕೂಡ್ರುವ ಮಣೆ, ಪೀಠ, ಹಲಿಗೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಚಿಕ್ಕ ಪೀಠ
							ഉദാഹരണം : 
							ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
							
പര്യായപദങ്ങൾ : ಕೂಡ್ರುವ ಮಣೆ, ಪೀಠ
മറ്റ് ഭാഷകളിലേക്കുള്ള വിവർത്തനം :
അർത്ഥം : ರೊಟ್ಟು ಮುಂತಾದವುಗಳನ್ನು ಲಟ್ಟಿಸಲು ಮರ ಅಥವಾ ಕಲ್ಲಿನಿಂದ ಮಾಡಿರುವ ಒಂದು ಸಾಧನ
							ഉദാഹരണം : 
							ಅಮ್ಮ ರೊಟ್ಟಿಯನ್ನು ಲಟ್ಟಿಸಲು ಲಟ್ಟಣಿಗೆ ಮತ್ತು ಮಣೆಯನ್ನು ತಂದರು.
							
പര്യായപദങ്ങൾ : ಲಟ್ಟಣಿ ಮಣೆ
മറ്റ് ഭാഷകളിലേക്കുള്ള വിവർത്തനം :