അർത്ഥം : ಬಿಲ್ವ ವೃಕ್ಷಗಳು ಅಧಿಕವಾಗಿ ಬೆಳೆದಿರುವಂತಹ ಕಾಡು ಅಥವಾ ವನ
							ഉദാഹരണം : 
							ವನವಾಸಿಯು ಬಿಲ್ವವನದಲ್ಲಿ ಬಿಲ್ವಪತ್ರೆಯನ್ನು ಕೀಳುತ್ತಿದ್ದಾನೆ.
							
പര്യായപദങ്ങൾ : ಬಿಲ್ವ ವನ, ಬಿಲ್ವ-ವನ, ಬಿಲ್ವದ ತೋಪು, ಬಿಲ್ವದ-ತೋಪು, ಬಿಲ್ವದತೋಪು
മറ്റ് ഭാഷകളിലേക്കുള്ള വിവർത്തനം :