അർത്ഥം : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಮೇಲೆ ಇನ್ನೊಂದು ವ್ಯಕ್ತಿ ಬೀರುವ ಪರಿಣಾಮ
							ഉദാഹരണം : 
							ಗಾಯಕಿಯ ಮಧುರ ಕಂಠವು ನನ್ನನ್ನು ಪ್ರಭಾವಿತಗೊಳಿಸಿತು.
							
പര്യായപദങ്ങൾ : ಅಚ್ಚೊತ್ತುವುದು
മറ്റ് ഭാഷകളിലേക്കുള്ള വിവർത്തനം :
किसी वस्तु आदि पर किसी वस्तु, क्रिया आदि का असर पड़ना।
गायिका की मधुर आवाज़ ने मुझे प्रभावित किया।