അർത്ഥം : ಯಾವುದಾದರು ಸ್ಥಳದ ಪ್ರವಾಸ ಮಾಡುವುದು
							ഉദാഹരണം : 
							ನಾವು ಕಳೆದ ಬೇಸಿಗೆ ರಜೆಯಲ್ಲಿ ಗೋವಾದ ಪ್ರವಾಸ ಮಾಡಿದೆವು.
							
പര്യായപദങ്ങൾ : ಪ್ರವಾಸ ಮಾಡು, ಯಾತ್ರೆ ಕೈಗೊಳ್ಳು, ವಿಹಾರಿಸು, ಸಂಚಾರ ಮಾಡು
മറ്റ് ഭാഷകളിലേക്കുള്ള വിവർത്തനം :
किसी स्थान पर घूमना-फिरना।
हमने गोवा भी घूमा है।