അർത്ഥം : ಬಾಯಿಯಿಂದ ಹೊರಬರುವಂತಹ ನೋವಿನವ್ಯಥೆಯ ಪೂರಕವಾದ ಶಬ್ದ
							ഉദാഹരണം : 
							ಮುದುಕರ ಆರ್ತನಾದವನ್ನು ಕೇಳಿ ನನ್ನ ಹೃದಯ ಮಿಡಿಯಿತುಕರಗಿತು.
							
പര്യായപദങ്ങൾ : ಅಯ್ಯೋ, ಅಸ್ವಸ್ಥಧ್ವನಿ, ಆರ್ತನಾದ, ದುಃಖಶ್ವಾಸ, ದುಃಖಿತಧ್ವನಿ, ಪೀಡಿಸಲ್ಪಟ್ಟ
മറ്റ് ഭാഷകളിലേക്കുള്ള വിവർത്തനം :