അർത്ഥം : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
							ഉദാഹരണം : 
							ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
							
പര്യായപദങ്ങൾ : ಪ್ರಣಯ, ಪ್ರಿಯ, ಪ್ರೀತಿ, ಪ್ರೇಮ
മറ്റ് ഭാഷകളിലേക്കുള്ള വിവർത്തനം :
A positive feeling of liking.
He had trouble expressing the affection he felt.