അർത്ഥം : ನಡೆಯುವ ರೀತಿ
							ഉദാഹരണം : 
							ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
							
പര്യായപദങ്ങൾ : ಬರುತ್ತಿರುವೆ, ಸಾಗು
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಂತು-ನಿಂತು ನಡೆಯುವ ಕ್ರಿಯೆ ಅಥವಾ ಭಾವ
							ഉദാഹരണം : 
							ನರ್ತಕಿಯು ನೃತ್ಯ ಮಾಡುವ ಸಮಯದಲ್ಲಿ ನಿಂತು-ನಿಂತು ನಡಿಗೆಯ ಭಂಗಿಯನ್ನು ತೋರಿಸುತ್ತಿದ್ದಾಳೆ.
							
മറ്റ് ഭാഷകളിലേക്കുള്ള വിവർത്തനം :
ठुमकने या रुक-रुककर चलने की क्रिया या भाव।
ढोलक की थाप और नर्तकी की ठुमकी सबके मन को लुभा रही थी।A person's manner of walking.
gaitഅർത്ഥം : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ
							ഉദാഹരണം : 
							ನದಿಯಲ್ಲಿ ಹಡಗು ಹೋಗುತ್ತಿದೆ.
							
പര്യായപദങ്ങൾ : ಹೋಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ
							ഉദാഹരണം : 
							ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.
							
പര്യായപദങ്ങൾ : ನಿಭಾಯಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರತಾಪ ಅಥವಾ ಪ್ರಭಾವವಿರುವರ ಪ್ರಕ್ರಿಯೆ
							ഉദാഹരണം : 
							ಹಳ್ಳಿ ಅವರು ತುಂಬಾ ಪ್ರಭಾವಶಾಲಿಗಳಾಗಿ ನಡೆಯುತ್ತಿದ್ದಾರೆ.
							
മറ്റ് ഭാഷകളിലേക്കുള്ള വിവർത്തനം :
दबदबा होना या अधिकार, युक्ति, वश, शक्ति आदि का ठीक और पूरा काम करना अथवा परिणाम या फल दिखाना।
गाँव में उसकी बहुत चलती है।