അർത്ഥം : ಹೂವಿನ ಬಣ್ಣದಿಂದ ಕೂಡಿದ ದಳ ಅರಳುವುದರಿಂದ ಅಥವಾ ಹರುಡುಚದುರುವುದರಿಂದ ಹೂವಿನ ರೂಪ ಹೆಚ್ಚುತ್ತದೆ
							ഉദാഹരണം : 
							ಮಕ್ಕಳು ಕಮಲದ ಹೂವಿನ ದಳಗಳನ್ನು ಕಿತ್ತುಹಾಕಿದರು.
							
പര്യായപദങ്ങൾ : ದಳ, ಪುಷ್ಪದಲ, ಹೂವಿನ ಎಸಳು, ಹೂವಿನ ರೇಕು
മറ്റ് ഭാഷകളിലേക്കുള്ള വിവർത്തനം :