അർത്ഥം : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ
							ഉദാഹരണം : 
							ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.
							
പര്യായപദങ്ങൾ : ಅಂಚು, ತುಟ್ಟ ತುದಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ
							ഉദാഹരണം : 
							ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.
							
പര്യായപദങ്ങൾ : ಅಂಚು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಆಯುಧದ ಚೂಪಾದ ತುದಿ
							ഉദാഹരണം : 
							ಚಾಕುವಿನ ತುದಿ ಮೊಂಡಾಗಿದೆ.
							
പര്യായപദങ്ങൾ : ಅಂಚು
മറ്റ് ഭാഷകളിലേക്കുള്ള വിവർത്തനം :