അർത്ഥം : ಯಾವುದೋ ಒಂದರಲ್ಲಿ ನೀರು ಹೆಚ್ಚಾಗಿ ತುಂಬಿದ ಕಾರಣ ಅಲ್ಲಾಡಿ ಅಲ್ಲಿ ಇಲ್ಲಿ ಚಲ್ಲುವ ಕ್ರಿಯೆ
							ഉദാഹരണം : 
							ನದಿ ನೀರು ತುಂಬಿ ತುಳುಕುತ್ತಿರುವುದರಿಂದ ಕಟ್ಟೆ ಹೊಡೆದು ಹೋಯಿತು.
							
മറ്റ് ഭാഷകളിലേക്കുള്ള വിവർത്തനം :
അർത്ഥം : ಪಾತ್ರೆ ಅಲ್ಲಾಡುವುದರಿಂದ ಅದರಲ್ಲಿರುವ ದ್ರವ ಪದಾರ್ಥ ಹೊರಚೆಲ್ಲುವ ಪ್ರಕ್ರಿಯೆ
							ഉദാഹരണം : 
							ರಾಧಾಳ ಕೊಡದಲ್ಲಿ ನೀರು ತುಂಬಿ ತುಳುಕುತ್ತಿದೆ.
							
പര്യായപദങ്ങൾ : ಹೊರಚೆಲ್ಲು
മറ്റ് ഭാഷകളിലേക്കുള്ള വിവർത്തനം :